ಬೆಂಗಳುರಿಗೆ ಹಿಂದಿನ ದಿನ ಇನ್ನು ಬಂದಿದ್ದೆ. ನಾನು ಹೊರಟಾಗ ಇಲ್ಲದಿದ್ದ ಹಂದಿ ಜ್ವರ ನಾನು ವಾಪಾಸ್ ಬಾರೋ ಅಷ್ಟರಲ್ಲಿ ಬೆನ್ಗ್ಲುರಲ್ಲೇ ಫೇಮಸ್ ಆಗಿ ಹೋಗಿತ್ತು. ಯಾರು ಮಾತೆತ್ತಿದರು ಹಂದಿಜ್ವರ ಬಗ್ಗೆನೇ.
ಬೆಳಿಗ್ಗೆ ಪೇಪರ್ ಓದ್ತಾ ನ್ಯೂಸ್ ನೋಡ್ತಾ ಇದ್ದೆ, expect ಮಾಡ್ದಂಗೆ ಹಂದಿಜ್ವರದ ಸಾವಿನಿಂದ ಶುರು ಆಯಿತು.. ನ್ಯೂಸು...
ನಂಗೆ ಕೇಳುದ್ರೆ ಇದ್ರಿಂದ ದುಡ್ಡು ಮಾಡ್ಕೋತ ಇರೋದು tamiflu manufacture ಮಾಡೋ ಕಂಪನಿ ಮತ್ತು ಈ ನ್ಯೂಸ್ channel ಅವ್ರು, ಮಾಸ್ಕ್ ಮರೋವ್ರು :).
ಅಷ್ಟ್ರಲ್ಲಿ ನಮ್ಮ ಆರೋಗ್ಯ ಸಚಿವರು ಕಾಲಿರಿಸಿದರು (ಮನೆಗಲ್ಲ ರೀ .. ನ್ಯೂಸ್ alli), - ' ಜನ ಏನ್ ಭಯ ಪಡಬೇಕಾಗಿಲ್ಲ... ಹಂದಿ ಜ್ವರ ಇರೋವ್ರ ಪಕ್ಕ ಕೂತರು ಏನ್ ಆಗಕ್ಕಿಲ್ಲ, ನಿಂತರು ಏನ್ ಆಗಕಿಲ್ಲ, ಮಲಿಕ್ಕೊನ್ದ್ರು ಏನು ಆಗಕಿಲ್ಲ...'
Democracy ಗೆ ಜೈ !!! :-)
No comments:
Post a Comment